ಕ್ರಿಕೆಟ್ ರೂಲ್ಸ್ ಬ್ರೇಕ್ ಮಾಡಿದ ಪಾಕ್ ನಾಯಕ ಬಾಬರ್ ಅಜಂ: ಬಿತ್ತು ನೋಡಿ ಪೆನಾಲ್ಟಿ | Oneindia Kannada

2022-06-11 789

ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಏಕದಿನ ಸರಣಿಯನ್ನು ಆಡುತ್ತಿದೆ ಈ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಕೀಪರ್ ತೊಡುವ ಗ್ಲೌಸ್ ತೊಟ್ಟು ಫೀಲ್ಡಿಂಗ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

Pakistani skipper Babar Azam was found involved in illegal fielding that cost the national team five runs during second ODI of three-match series

Videos similaires